ಈ ರಾಮನವಮಿಯಲ್ಲಿ Millet n’ Minutes ನಿಮ್ಮಿಗಾಗಿ ಒಂದು ಆರೋಗ್ಯಕರ ಆಫರ್ ತಂದಿದೆ.
🎉 ಆಫರ್:
2 ರಾಗಿ ಚೊಕೋ ಫಿಲ್ಸ್ ₹300ಕ್ಕೆ ಖರೀದಿಸಿ, 1 ಮಲ್ಟಿ ಮಿಲೆಟ್ ಸವರ್ ಕ್ರೀಮ್ ಓನಿಯನ್ ಉಚಿತ (₹80 ಮೌಲ್ಯ)
🌾 ಮಿಲೆಟ್ಸ್ ಯಾಕೆ?
- ಪೋಷಕಾಂಶಗಳಿಂದ ಸಮೃದ್ಧ
- ಜೀರ್ಣಕ್ರಿಯೆಗೆ ಉತ್ತಮ
- ಮಕ್ಕಳಿಗೂ ದೊಡ್ಡವರಿಗೂ ಸೂಕ್ತ
- ಆರೋಗ್ಯಕರ ಸ್ನ್ಯಾಕ್ಸ್
ಈ ಹಬ್ಬವನ್ನು ಆರೋಗ್ಯದೊಂದಿಗೆ ಆಚರಿಸಿ!